ಭಾರತ ಮೂಲದವರಿಗೆ ಸಿಕ್ಕಾಪಟ್ಟೆ ಕಾಟ ಕೊಡುತ್ತಿದ್ದಾರಂತೆ ಕೆಲವು ಅಮೆರಿಕನ್ನರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಸೇರಿ ಇನ್ನಿತರ ಸಂಸ್ಥೆಗಳು ನಡೆಸಿರುವ ಸಮೀಕ್ಷೆ ಪ್ರಕಾರ, ಅಮೆರಿಕದಲ್ಲಿ ವಾಸಿಸುತ್ತಿರುವ ಪ್ರತಿ ಇಬ್ಬರು ಭಾರತೀಯರಲ್ಲಿ ಒಬ್ಬರಿಗಾದರೂ ಜನಾಂಗೀಯ ದಾಳಿಯ ಅನುಭವ ಆಗಿದೆಯಂತೆ.
Some Americans like giving Indians a penny. According to a survey by other institutions, including the University of Pennsylvania, one in every two Indians living in the US has experienced a racist attack.